¡Sorpréndeme!

KGF 2 ಟೀಸರ್ ಮೇಲೆ ಕೋಪಗೊಂಡ ಅಭಿಮಾನಿಗಳು | PrashanthNeel | Ananth Nag | FilmiBeat Kannada

2021-01-09 2,743 Dailymotion

ತಮಿಳು, ಹಿಂದಿ, ತೆಲುಗು ಹೀಗೆ ಎಲ್ಲ ಚಿತ್ರರಂಗ ದಿಗ್ಗಜರು ಕೆಜಿಎಫ್ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಇಷ್ಟು ದಿನ ಪರಭಾಷೆಗೆ ಪೈಪೋಟಿ, ಬಾಲಿವುಡ್‌ಗೆ ಪೈಪೋಟಿ ಎನ್ನುತ್ತಿದ್ದ ಕನ್ನಡ ಮಂದಿ ಈಗ ಹಾಲಿವುಡ್‌ಗೆ ಪೈಪೋಟಿ ಎಂದು ಬೀಗುವಂತಾಗಿದೆ. ಇಷ್ಟೆಲ್ಲ ಸಂಭ್ರಮ, ಖುಷಿಯಲ್ಲಿರುವ ಅಭಿಮಾನಿಗಳು ಆ ಒಂದು ವಿಚಾರಕ್ಕೆ ಬಹಳ ನಿರಾಸೆಯಾಗುತ್ತಿದ್ದಾರೆ. ಆ ಒಬ್ಬ ಕಲಾವಿದನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

Rocking star Yash starrer KGF chapter 2 teaser released. but, fans are missing Ananth Nag voice in Kgf Chapter 2 teaser.